ಚಿಕ್ಕಮಗಳೂರು, ಮೇ.03:- ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಒಟ್ಟು 15 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.
ಸರ್ಕಾರಿ ಶಾಲೆಗಳು : ಮಲ್ಲಂದೂರು, ಬೊಗಸೆ ಸರ್ಕಾರಿ ಪ್ರೌಢಶಾಲೆ, ಮಲ್ಲೇನಹಳ್ಳಿ ಮೊರಾರ್ಜಿ ದೇ ಸಾಯಿ ವಸತಿ ಶಾಲೆ.
ಖಾಸಗೀ ಶಾಲೆಗಳು : ನ್ಯೂ ಬ್ರೈ ಟ್ ಫ್ಯೂಚರ್ ಸ್ಕೂಲ್, ನವೋದಯ ಪ್ರೌಢಶಾಲೆ, ಜ್ಞಾನರಶ್ಮಿ ಪ್ರೌಢ ಶಾಲೆ,ಫ್ರೈಡ್ ಯುರೋ ಸ್ಕೂಲ್, ಇನ್ಫಂಟ್ ಜೀಸಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಜೆವಿಎಸ್, ವಾಸವಿ ವಿದ್ಯಾಸಂಸ್ಥೆ, ಪೂರ್ಣಪ್ರಜ್ಞಾ ಪ್ರೌಢಶಾಲೆ, ಜ್ಯೋತಿವಿಕಾಸ ಪ್ರೌಢಶಾಲೆ, ರೋಸ್‌ಬಡ್ಸ್ ಶಾಲೆ, ಪೂರ್ಣಪ್ರಜ್ಞಾ ಆಲ್ದೂರು ಹಾಗೂ ಸೆಂಟ್ ಕ್ಸೇವಿಯರ್ ಶಾಲೆ.

ಒಟ್ಟಾರೆ ತಾಲ್ಲೂಕಿನ ಸರ್ಕಾರಿ ಶಾಲೆಗಳು 02, ವಸತಿ ಶಾಲೆ 1 ಹಾಗೂ ಅನುದಾನ ರಹಿತ ಶಾಲೆ 12 ಸೇರಿದಂತೆ ಒಟ್ಟು 15 ಶಾಲೆಗಳು ತಾಲ್ಲೂಕಿನಲ್ಲಿ ಶೇ.100 ಫಲಿತಾಂಶ ಪಡೆದುಕೊಂಡಿದೆ.
-ಸುರೇಶ್ ಎನ್.