
ಕೊರಟಗೆರೆ :-ಕೊರಟಗೆರೆ ತಾಲ್ಲೂಕಿನ ಪೊಲೀಸ್ ಠಾಣೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ದೊಡ್ಡಲಿಂಗಯ್ಯ ಕೆ.ಎಲ್ ಹಾಗೂ ಮೋಹನ್ ಎಂ ಎನ್. ರವರಿಗೆ ಆರೋಪಿ ಪತ್ತೆ ವಿಭಾಗದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಮಾನ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ರವರು ಪಾರಿತೋಷಕ ನೀಡಿ ಸನ್ಮಾನಿಸಿದರು.
ವರದಿ: ಶ್ರೀನಿವಾಸ್ ಕೊರಟಗೆರೆ