ಕೆರೆಗೆ ಬಿದ್ದು ಗೃಹಿಣಿ ಆ*ತ್ಮಹ*ತ್ಯೆ

ನಾಗಮಂಗಲ: ಕೆರೆಗೆ ಬಿದ್ದು ಗೃಹಿಣಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ತಾಲ್ಲೂಕಿನ ಹೊನಕೆರೆ ಹೋಬಳಿಯ ಖರಡ್ಯ ಗ್ರಾಮದ ಕೆರೆಯಲ್ಲಿ ಈ ಘಟನೆ ನಡೆದಿದೆ.

ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಚಬ್ಬನಹಳ್ಳಿ ಗ್ರಾಮದ ಲಕ್ಷ್ಮಣಗೌಡನ ಪತ್ನಿ ಮಂಜುಳಾ(45) ಎಂಬ ಗೃಹಿಣಿ ಕೆರೆಯ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ.

ಈ ಪ್ರಕರಣವನ್ನು ನಾಗಮಂಗಲ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

– ಬಿ.ಹೆಚ್. ರವಿ

Leave a Reply

Your email address will not be published. Required fields are marked *

× How can I help you?