ತುಮಕೂರು: ಗ್ರಾಮಾಂತರ ತಾಲ್ಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ನೂತನವಾಗಿ ಶ್ರೀ ಮಹಾಲಕ್ಷ್ಮಿ ದೇವಾಲಯ ಉದ್ಘಾಟನೆಯಾಯಿತು.
ಪುರೋಹಿತ ಶ್ರೀ ಗಿರೀಶ್ ರವರ ನೇತೃತ್ವದಲ್ಲಿ ಪ್ರತಿ ನಿತ್ಯ ಪೂಜಾಕೈಂಕರ್ಯ ನಡೆಯುತ್ತಿದೆ ನೂತನ ದೇವಾಲಯಕ್ಕೆ ಮಾಜಿ ಗ್ರಾಮಾಂತರ ಕ್ಷೇತ್ರದ ಶಾಸಕ ಕೊಡುಗೈ ದಾನಿ ಡಿ.ಸಿ.ಗೌರಿಶಂಕರ್ ರವರು 15 ಲಕ್ಷ ದೇಣಿಗೆ ನೀಡಿದ್ದು, ಪ್ರತಿ ನಿತ್ಯ ದೇವಾಲಯದಲ್ಲಿ ಭಕ್ತರಿಗೆ ನಿತ್ಯ ದಾಸೋಹ ನಡೆಯುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
- ಕೆ.ಬಿ.ಚಂದ್ರಚೂಡ