ತುಮಕೂರಿನ – ಹರ್ತಿ ಪತ್ತಿನ ಸಹಕಾರ ಸಂಘ ನಿಯಮಿತದ ಚುನಾವಣೆಯಲ್ಲಿ 2025-30 ರವರೆಗಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಉಪಾಧ್ಯಕ್ಷರಾಗಿ ಬಿ.ಎಸ್.ದಿನೇಶ್ ಅವಿರೋಧ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ವೈ.ದಾಸಪ್ಪ, ಸಿ.ಎಚ್.ಲಕ್ಷ್ಮಯ್ಯ , ವಿ.ಮೋಹನ್‌ಕುಮಾರ್, ಬಿ.ಜಿ.ನಿಂಗರಾಜು, ಡಾ.ಸತೀಶ್ ಬಾಬು, ಆದಿನಾರಾಯಣ, ಬಿ.ಶಿವಣ್ಣ, ಎಂ.ಎನ್.ತಿಪ್ಪೇಸ್ವಾಮಿ, ಸುರೇಶ್.ಎಚ್.ಎಂ, ಶೆಟ್ಟಾಳಯ್ಯ, ಸಿದ್ದರಾಜಯ್ಯ ಆರ್, ಜಿ.ಆರ್.ರತ್ನಮ್ಮ, ವಿಮಲಾ ಎಂ ಆಯ್ಕೆಯಾಗಿದ್ದಾರೆ.