ತುಮಕೂರು: ಕೆ.ಬಿ.ಜಯಣ್ಣನವರಿಗೆ ಅಭಿನಂದನೆ ಮತ್ತು ಶಿಕ್ಷಣ ಶ್ರೀನಿಧಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಶ್ರೀ ಸಿದ್ದಲಿಂಗಸ್ವಾಮೀಜಿ ರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸಚಿವರಾದ ಕೆ.ಎನ್.ರಾಜಣ್ಣ,ಡಾ||ಜಿ.ಪರಮೇಶ್ವರ್,ಕೇಂದ್ರ ಸಚಿವರಾದ ವಿ.ಸೋಮಣ್ಣ,ಶಾಸಕ ಜಿ.ಬಿ.ಜ್ಯೋತಿಗಣೇಶ್,ಹೆಚ್.ಎಸ್.ಶಿವಶಂಕರ್,ಬಿ.ಸುರೇಶ್ ಗೌಡ,ಜಿ.ಎಸ್.ಬಸವರಾಜು,ಕೆ.ಬಿ.ಜಯಣ್ಣ, ವಿದ್ಯಾವಾಹಿನಿ
- ಕೆ.ಬಿ. ಚಂದ್ರಚೂಡ