ಹೊಳೆನರಸೀಪುರ – ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ಬಿದರಕ್ಕ ಗ್ರಾಮದಲ್ಲಿ ಧರ್ಮಸ್ಥಳದಲ್ಲಿ ಗ್ರಾಮಾಭಿದ್ಧಿ ಯೋಜನೆ ಅವರು ನೀಡಿದ 531 ನೇ ಶುದ್ದಕುಡಿಯುವ ನೀರಿನ ಘಟಕವನ್ನು ಸಂಸ್ಥೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಉದ್ಘಾಟಿಸಿದರು.
ಪಿಡಿಓ ವರಲಕ್ಷ್ಮೀ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹೇಮಲತಾ, ಯೋಜನಾಧಿಕಾರಿ ಯುವರಾಜ್ ಜೈನ್, ಚಿನ್ನಪ್ಪ. ಶ್ವೇತಾ, ಸರೋಜಮ್ಮ, ಶಿವಣ್ಣ, ಗಿರೀಶ್, ಸ್ವಾಮಿ, ಪುಟ್ಟರಾಮು ವಿನಯ್ಕುಮಾರ್, ದೇವರಾಜು, ಬಾಗೀರಥಿ, ದೀಪಿಕಾ, ಶಶಿಕುಮಾರ್ ಭಾಗವಹಿಸಿದ್ದರು.
– ಸುರೇಶ್ ಕುಮಾರ್