ಚಿಕ್ಕಮಗಳೂರು– ದಾವಣೆಗೆರೆಯಲ್ಲಿ ನಡೆದ ಯಶೋ ಮಾರ್ಗ ಫೌಂಡೇಶನ್ ಎಂಬ ಸಂಸ್ಥೆಯ ಉದ್ಘಾಟನಾ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಗರದ ಡಾ. ಚೇತನ್ ಶ್ರೀಶಾಂತ್ ಅವರಿಗೆ ರಾಜ್ಯಮಟ್ಟದ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿ.
ಪ್ರಶಸ್ತಿಯನ್ನು ಚಿಕ್ಕಬಳ್ಳಾಪುರದ ಗುರುಕುಲ ಪೀಠದ ಪೀಠಾಧ್ಯಕ್ಷರಾದ ಬ್ರಹ್ಮಾನಂದ ವಾಲ್ಮೀಕಿ ಸ್ವಾಮೀಜಿಯವರು ನೀಡಿ ಆಶಿರ್ವದಿಸಿದರು.