ಮೈಸೂರು : ದಿ ಮೈಸೂರು-ಕೋ-ಆಪರೇಟಿವ್-ಬ್ಯಾಂಕ್-ಅಧ್ಯಕ್ಷ – ಉಪಾಧ್ಯಕ್ಷ-ಸ್ಥಾನಕ್ಕೆ ನಡೆದ ಚಿನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆ.ಯೋಗೇಶ್ ರವರು ಎನ್ .ಯೋಗಾನಂದರವರು, ಮತ ಪಡೆದು ಜೆ.ಯೋಗೇಶ್ ರವರು 1ಮತದಿಂದ ಗೆದ್ದು ನೂತನ ಅಧ್ಯಕ್ಷರಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಟೆಂಟ್ ರವಿ ರವರು ಆರ್ ಸೋಮಣ್ಣ ಅವರು ಮತ ಪಡೆದು ರವಿ ರವರು1ಮತದಿಂದ ಗೆದ್ದು ನೂತನ ಉಪಾಧ್ಯಕ್ಷರಾಗಿ ಚುನಾಯಿತರಾದರು.
ಈ ಸಂಧರ್ಭದಲ್ಲಿ ಎಲ್ಲಾ ನೂತನ ನಿರ್ದೇಶಕರು ಕಾರ್ಯದರ್ಶಿ ಕೆ.ಹರ್ಷಿತ್ ಗೌಡ ರವರು ಹಾಜರಿದ್ದರು.