ಚಿಕ್ಕಮಗಳೂರು-ಹಿರೇನಲ್ಲೂರು-ಶಿವುಗೆ-ಅಕ್ಷರ-ಮಾಂತ್ರಿಕ- ರವಿಬೆಳಗೆರೆ-ಪ್ರಶಸ್ತಿ


ಚಿಕ್ಕಮಗಳೂರು— ಬೆಂಗಳೂರಿನ ಲಲಿತ ಕಲಾ ಆಡಿಟೋರಿಯಂನಲ್ಲಿ ಕರುನಾಡು ನಿಧಿ ಪತ್ರಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಹಿತಿ ಹಿರೇನಲ್ಲೂರು ಶಿವು ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಪ್ರಶಸ್ತಿ ನೀಡಿ ಗೌರವಿಸಿದೆ.


ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕ ಸಲ್ಮಾನ್ ಶೋಯೆಬ್, ಜ್ಯೋತಿಷ್ಯ ವಿದ್ವಾಂಸ ಡಾ.ಪಂಡಿತ್ ಬಿಡಿ ಶಾಸ್ತಿç, ಸಮಾಜ ಸೇವಕ ಡಾ|| ಕೃಷ್ಣಮೂರ್ತಿ, ಗಾಯಕಿ ಗೀತಾ ಕೈವಾರ, ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಕೆ.ಸತೀಶ್‌ಗೌಡ ಮತ್ತಿತರರಿದ್ದರು.

Leave a Reply

Your email address will not be published. Required fields are marked *

× How can I help you?