ಮೈಸೂರು- ವಿಶ್ವನಾಥ ಶೇಷಾಚಲರವರಿಗೆ- ‘ಸ್ಟಾರ್ ಆಫ್ ಕರ್ನಾಟಕ’- ಪ್ರಶಸ್ತಿ

ಮೈಸೂರು– ಮೈಸೂರಿನ ದಟ್ಟಗಳ್ಳಿಯಲ್ಲಿರುವ ಎಸ್‌ವಿಜಿ ಸೆಂಟರ್ ಫಾರ್ ಎಕ್ಸೆಲೆನ್ಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ನ ಸಂಸ್ಥಾಪಕ ಹಾಗೂ ಮುಖ್ಯಸ್ಥ ವಿಶ್ವನಾಥ ಶೇಷಾಚಲರವರಿಗೆ ತಮ್ಮ ಉದ್ಯಮಶೀಲತೆಯ ಮುಖಾಂತರ ರಾಜ್ಯದ ಬೆಳವಣಿಗೆಗೆ ಕಾರಣವಾಗಿರುವುದಕ್ಕೆ ‘ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ ಪ್ರಧಾನವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಡಲಾಯಿತು.

ಕರ್ನಾಟಕ ರಾಜ್ಯ ಸರ್ಕಾರದ ಇಂಧನ ಸಚಿವ ಕೆಜೆ ಚಾರ್ಜ್ ಹಾಗೂ ಸಮಾಜ ಸೇವಕ ರವಿಯವರು ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

Leave a Reply

Your email address will not be published. Required fields are marked *

× How can I help you?