ಚಿಕ್ಕಮಗಳೂರು-ರಾಷ್ಟ್ರೀಯ-ಹೆದ್ದಾರಿ-ಕಾಮಗಾರಿ-ಕುರಿತು-ಸಂಸದರು-ಚರ್ಚೆ


ಚಿಕ್ಕಮಗಳೂರು
– ಜಿಲ್ಲೆಯ ರಾಷ್ಟ್ರೀ ಯ ಹೆದ್ದಾರಿ ಕಾಮಗಾರಿ ಸಂಬAಧಿಸಿದAತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಶನಿವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರೊಂದಿಗೆ ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ಸೇರಿದಂತೆ ಇನ್ನಿತರ ವಿಚಾರ ಗಳ ಬಗ್ಗೆ ಚರ್ಚಿಸಿದರು.


ಈ ಸಂದರ್ಭದಲ್ಲಿ ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ, ಅಧಿಕಾರಿ ವೃಂದದವರು ಪಾ ಲ್ಗೊಂಡಿದ್ದರು.

ಸುರತೇಶ್‌ ಎನ್.

Leave a Reply

Your email address will not be published. Required fields are marked *

× How can I help you?