ತುಮಕೂರು-ಸಮಾಜ-ಸೇವಕ-ಹೆಚ್.ಎಂ.ರವೀಶಯ್ಯರವರ- ಹುಟ್ಟುಹಬ್ಬ-ಸಂಭ್ರಮ

ತುಮಕೂರು: ನಗರದ ಹಿರಿಯ ಬಿಜೆಪಿ ಮುಖಂಡ ಮತ್ತು ಸಮಾಜ ಸೇವಕರಾದ ಹೆಚ್.ಎಂ.ರವೀಶಯ್ಯನವರ ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕರ್ತರು ಮತ್ತು ನಾಗರೀಕರು ಕೇಕ್ ಕತ್ತರಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಜಗದೀಶ್,ಸಿ.ಎನ್.ರಮೇಶ್,ಹನುಮಂತಪ್ಪ,ಮೋಹನ್ ಕುಮಾರ ,ಗಣೇಶ್.ಜಿ.ಪ್ರಸಾದ್,ಷಣ್ಮುಖಸ್ವಾಮಿ,ಗಿರಿರಾಜು,ಗಾಯಿತ್ರಿ ರವೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?