ಎಚ್ ಡಿ ಕೋಟೆ: ಪಟ್ಟಣದ ನಮ್ಮ ಪ್ರೀತಿಯ ವಿದ್ಯುತ್ ಗ್ರಾಹಕರೇ ದಿನಾಂಕ 22.03.2025 ಶನಿವಾರ ಬೆಳಗ್ಗೆ ಎಚ್ ಡಿ ಕೋಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳು ಅಂದರೆ ಸವೆ ಪಂಚಾಯಿತಿ ಪಡುಕೋಟೆ ಪಂಚಾಯಿತಿ ಅಣ್ಣೂರು ಪಂಚಾಯಿತಿ ಭೀಮನಹಳ್ಳಿ ಪಂಚಾಯಿತಿ ಚೌಕೋಡನ ಹಳ್ಳಿ ಪಂಚಾಯಿತಿ ಹಿರೇಹಳ್ಳಿ ಪಂಚಾಯಿತಿ ಹಾಗೂ ಹ್ಯಾಂಡ್ ಪೋಸ್ಟ್ ವಿದ್ಯುತ್ ವಿತರಣಾ ಕೇಂದ್ರದಿಂದ ಎರಳ್ಳಿ ಪಂಚಾಯಿತಿ ಹೈರಿಗೆ ಪಂಚಾಯಿತಿ ಸೇರಿದಂತೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ತುರ್ತು ಕಾಮಗಾರಿ ಕೆಲಸ ಇರೋದ್ರಿಂದ ಶನಿವಾರ ಬೆಳಗ್ಗೆ 10 ರಿಂದ ಸಂಜೆ 6’30 ರವರೆಗೆ ವಿದ್ಯುತ್ ಇರುವುದಿಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಂದು ಕುಮಾರ್ ಸರ್ ರವರ ಆದೇಶದಂತೆ ಮತ್ತು ಸಹಾಯಕ ಇಂಜಿನಿಯರ್ ಅರುಣ್ ಕುಮಾರ್ ಸರ್ ರವರ ನಿರ್ದೇಶನದಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.