ತುಮಕೂರು – ನಗರದ ಭೈರವೇಶ್ವರ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ 3 ನೇ ಬಾರಿ ಆಯ್ಕೆಯಾದ ಟಿ.ಆರ್.ಚಿಕ್ಕರಂಗಣ್ಣ (ಸಿ.ಆರ್.ಗೌಡ) ಮತ್ತು ಉಪಾಧ್ಯಕ್ಷರಾದ ನಟರಾಜು ರವರನ್ನು ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯರವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ವಕೀಲರರಾದ ರವಿಗೌಡ,ವಾಲೆಸೂರಿ,ಮರಾಠಿ,ಗಿರೀಶ್,ನರೇಂದ್ರಬಾಬು ರವರುಗಳು ಉಪಸ್ಥಿತರಿದ್ದರು.
-ಕೆ.ಬಿ.ಚಂದ್ರಚೂಡ