ತುಮಕೂರು: ನಗರದ ಶೆಟ್ಟಿಹಳ್ಳಿಯಲ್ಲಿ ಅಗ್ನಿವಂಶ ಕ್ಷತ್ರಿಯ ಆರಾಧ್ಯದೈವ ಅಗ್ನಿಬನ್ನಿರಾಯಸ್ವಾಮಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯದ ಹಿರಿಯ ಮುಖಂಡರಾದ ಗುರುಸಿದ್ದಪ್ಪ, ಕುಮಾರಣ್ಣ, ನಾಗರಾಜು, ಹಿರಿಯ ವಕೀಲರಾದ ಎಂ.ಕೃಷ್ಣಮೂರ್ತಿ, ಜನಾರ್ಧನ, ರಾಮಕೃಷ್ಣಯ್ಯ, ನಟರಾಜು, ಕುಮಾರ,ರಮೇಶ ಇತರರು ಭಾಗವಹಿಸಿದ್ದರು.
ಕೆ.ಬಿ.ಚಂದ್ರಚೂಡ