ತುಮಕೂರಿನ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ 1) ಶ್ರೀಲಕ್ಷ್ಮಿ 596 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ, 2) ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿರಿಕೊಂಡ 588 ಅಂಕ, 3) ವಾಣಿಜ್ಯ ವಿಭಾಗದ ಕ್ಷ್ಮಿ 592 ಅಂಕ, 4) ವಾಣಿಜ್ಯ ವಿಭಾಗದ ನವಿತಾ 591 ಅಂಕ, 5) ವಿಜ್ಞಾನ ವಿಭಾಗದ ನಿತೀಶ್ ಕೆ.ಪಿ. 591ಅಂಕ, 6) ವಿಜ್ಞಾನ ವಿಭಾಗದ ನಮಿತಾ ಟಿ.ಡಿ.589 ಅಂಕ, 7) ವಿಜ್ಞಾನ ವಿಭಾಗದ ಲೇಬನಾ 589 ಅಂಕ, 8) ವಿಜ್ಞಾನ ವಿಭಾಗದ ಬೃಂದಾ 585 ಅಂಕ, 9) ವಿಜ್ಞಾನ ವಿಭಾಗದ ಶಿವಾನಿ ಎಸ್. ರೈ 593 ಅಂಕ ಪಡೆದಿದ್ದಾರೆ.
ಕಾಲೇಜಿನ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್, ಪ್ರಾಂಶುಪಾಲರಾದ ಸಿದ್ದೇಶ್ವರಸ್ವಾಮಿ ಸೇರಿದಂತೆ ಉಪನ್ಯಾಸಕರ ವೃಂದ ಹಾಗೂ ಆಡಳಿತ ಮಂಡಳಿ ಶುಭ ಕೋರಿ ಅಭಿನಂದಿಸಿದ್ದಾರೆ.
– ಕೆ.ಬಿ.ಚಂದ್ರಚೂಡ