ತುಮಕೂರು-ವಕೀಲರ-ವಿವಿದೋದ್ದೇಶ-ಸೌಹಾರ್ಧ-ಸಹಕಾರಿ-ಬ್ಯಾಂಕ್-ವತಿಯಿಂದ-ಜಿಲ್ಲಾ-ವಕೀಲರ-ಸಂಘದ-ನೂತನ- ಪದಾಧಿಕಾರಿಗಳಿಗೆ-ಸನ್ಮಾನ


ತುಮಕೂರು- ಜಿಲ್ಲಾ ವಕೀಲರ ಸಂಘದ 2025-27ನೇ ಸಾಲಿನ ನೂತನ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ, ಉಪಾಧ್ಯಕ್ಷ ಎಂ.ಎಲ್.ರವಿಗೌಡ,ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ,ಜಂಟಿ ಕಾರ್ಯದರ್ಶಿ ಟಿ.ಎಂ.ಧನಂಜಯ,ಖಜಾಂಚಿ ಸಿಂಧು.ಬಿ.ಎಂ. ಕಾರ್ಯಕಾರಿ ಮಂಡಳಿಯ ಸದಸ್ಯರಾದ ಗೋವಿಂದರಾಜು.ಪಿ, ಡಿ.ಎ.ಜಗದೀಶ್,ಶ್ರೀನಿವಾಸಮೂರ್ತಿ.ಕೆ.ವಿ.ಶ್ರೀನಿವಾಸಮೂರ್ತಿ ವಿ.ಕೆ,ಸುರೇಶ್.ಎಸ್, ಪದ್ಮಶ್ರೀ.ಸಿ.ಆರ್.ಸೇವಾಪ್ರಿಯ.ಜೆ.ಎಸ್.ರವರುಗಳಿಗೆ ವಕೀಲರ ವಿವಿದೋದ್ದೇಶ ಸೌಹಾರ್ಧ ಸಹಕಾರಿ ಬ್ಯಾಂಕ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕ್ ನ ಪದಾಧಿಕಾರಿಗಳಾದ ನವೀನ್ ನಾಯಕ್,ಖಲೀಂ ಉಲ್ಲಾ, ಎಸ್.ಪುಟ್ಟರಾಜಣ್ಣ, ರಾಮಕೃಷ್ಣಯ್ಯ, ಕಾಮೇಗೌಡ, ನಾಗೇಶ್, ಜಯಂತಿ, ರವಿ.ಎನ್.ಆರ್, ಅನಿತಾಅಜಯ್, ಹನುಮಂತರಾಯಪ್ಪ ಇತರರು ಉಪಸ್ಥಿತರಿದ್ದರು.


– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?