ಬೇಲೂರು– ಭಾರತೀಯ ರೆಡ್ ಕ್ರಾಸ್ ಸಂಸ್ಥೆ. ಬೇಲೂರು ತಾಲೂಕು ಘಟಕ ವತಿಯಿಂದ ವೈ ಡಿ .ಡಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ರಕ್ತದಾನ ಶಿಬಿರ ಮತ್ತು ಆರೋಗ್ಯ ಅರಿವು” ಕಾರ್ಯಕ್ರಮ ನಡೆಯಿತು.
ಈ ವೇಳೆ “ಹದಿ ಹರಿಯದವರ ಸಮಸ್ಯೆಗಳು ಮತ್ತು ಆರೋಗ್ಯದ ಅರಿವು” ಕುರಿತು ವಿಶೇಷ ಉಪನ್ಯಾಸವನ್ನು ಅರೇಹಳ್ಳಿ, ಸಮುದಾಯ ಆರೋಗ್ಯ ಕೇಂದ್ರ ಡಾ. ಮಮತ.ಜಿ .ಪ್ರಸತಿ ಮತ್ತು ಸ್ತ್ರೀ ರೋಗ ತಜ್ಞರು ನೀಡಿದರು.
ರೆಡ್ ಕ್ರಾಸ್ ಸಂಸ್ಥೆಯಿಂದ ಅಭಿನಂದಿಸಿ ಚೇತನ್ ನ್ಯೂರೋ ಸೆಂಟರ್, ಹಾಸನದ ಡಾ. ನಾಗೇಶ್ ಮನೋವೈದ್ಯರು ಬರೆದಿರುವ “ಮನಸ್ಸು ಮೃದುಂಗ” ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡುವ ಮೂಲಕ ಗೌರವಿಸಲಾಯಿತು.