ಎಚ್.ಡಿ.ಕೋಟೆ- ಕೀರ್ತನಾ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

ಎಚ್.ಡಿ.ಕೋಟೆ: ತಾಲೂಕಿನ ಬೆಟ್ಟದ ಬೀಡು ಗ್ರಾಮದ ರೈತ ದಂಪತಿಗಳಾದ ಜಯರಾಮ್ ಹಾಗೂ ಭವ್ಯಾ ಪತಿಗಳ ಪುತ್ರಿ, ಜಯಪುರ ಗ್ರಾಮದ ಶ್ರೀರಾಘವೇಂದ್ರ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿನಿ ಕೀರ್ತನಾ ಎಸ್ ಎಸ್ ಎಲ್‌ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಕನ್ನಡ-100, ಇಂಗ್ಲೀಷ್-99, ಹಿಂದಿ-98, ಗಣಿತ-91, ವಿಜ್ಞಾನ- 97, ಸಮಾಜ ವಿಜ್ಞಾನ-99 ಅಂಕಗಳೊಂದಿಗೆ 609 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

Leave a Reply

Your email address will not be published. Required fields are marked *

× How can I help you?