ತುಮಕೂರು:ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ತೋವಿನಕೆರೆ ಹುಣಸೇಹಣ್ಣಿನಲ್ಲಿ ವಿಶೇಷ ಪ್ರಭೇದವನ್ನು ಕಂಡು ಹಿಡಿದ ವಿನಯ್ ಕುಮಾರ್ ರವರನ್ನು ಹೀರೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮಾಜಸೇವಕ ಮತ್ತು ಪ್ರಗತಿಪರ ರೈತರಾದ ಕೆಂಪರಾಜುರವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ 6ನೇ ದೇಸಿ ಅನುವುಗಾರರು ಬಸವರಾಜ್, ಡಾ||ದಿನೇಶ್, ಚೈತ್ರ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ