ಚಿಕ್ಕಮಗಳೂರು-‌ಕಸಾಪ 111ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ರಘುನಂದನ್‌ಗೆ ಅಭಿನಂದನೆ ಸಲ್ಲಿಕೆ

ಚಿಕ್ಕಮಗಳೂರು, ಮೇ.10:- ಕ್ಯಾಲಿಪೋರ್ನಿಯಾದಲ್ಲಿ ಕನ್ನಡ ಕಂಪು ಪಸರಿಸುತ್ತಿರುವ ಅಲ್ಲಿನ ಕನ್ನಡ ಕೂಟದ ಅಧ್ಯಕ್ಷ ರಘುನಂದನ್ ಹಾಲೂರು ಅವರಿಗೆ ಕಸಾಪ 111ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶುಕ್ರವಾರ ತಾಲ್ಲೂಕು ಕಸಾಪದಿಂದ ನಗರದಲ್ಲಿ ಆತ್ಮೀಯವಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ದಯಾನಂದ್ ಮಾವಿನ ಕೆರೆ, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮಂಜುನಾಥಸ್ವಾಮಿ, ಮುಖಂಡರುಗಳಾದ ಪ್ರಭು ಲಿಂಗಶಾಸ್ತಿç, ಬಸವರಾಜ್, ಸತೀಶ್, ಸಂದೀಪ್ ಮತ್ತಿತರರು ಹಾಜರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?