ರಾಮನಗರ-ಶ್ರೀರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ-ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರಗಿದ ಬ್ರಹ್ಮರಥೋತ್ಸವ

ರಾಮನಗರ – ಜಿಲ್ಲೆಯ ಪ್ರಸಿದ್ಧ ಶ್ರೀರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವೈಶಾಖ ಶುದ್ಧಪೂರ್ಣಿಮೆಯಂದು ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ತುಮಕೂರಿನ ಭಕ್ತರಾದ ನಾಗೇಶ್ ಕುಟುಂಬದವರು ಭಕ್ತಾದಿಗಳಿಗೆ ವಿಶೇಷವಾಗಿ ಕೋಸಂಬರಿ,ಪಾನಕ,ಮಜ್ಜಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಭಕ್ತರಾದ ನಂದಿತಾ.ಈ,ಕೆ.ಎನ್.ಸೋಮೇಶ್, ಸೌಮ್ಯ,ಆರ್.ಎಸ್.ವೀರಪ್ಪದೇವರು, ಕೆ.ಆರ್.ಮಂಜುಳಾ ಇತರರು ಉಪಸ್ಥಿತರಿದ್ದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *