45 ವರ್ಷದ ರಾಜು ಮಿಸ್ಸಿಂಗ್- 4 ವರ್ಷದಿಂದ ಪತ್ತೆಯಾಗದ ರಾಜು-ಕುಟುಂಬದಲ್ಲಿ ಆತಂಕ


ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಸಬಾ ಹೋಬಳಿಯ B ಹೊಸಳ್ಳಿ ಗ್ರಾಮದ ನಿವಾಸಿ ರಾಜು (45) ಅವರು 2020ರಲ್ಲಿ ಮನೆಯಿಂದ ಹೊರಟ ಮೇಲೆ ಇಂದಿನವರೆಗೆ ಮನೆಗೆ ವಾಪಸ್ಸು ಬರದೆ ಕುಟುಂಬದವರನ್ನು ಆತಂಕಕ್ಕೆ ತಳ್ಳಿದ್ದಾರೆ..

ಇವರು ಮನೆಯಿಂದ ಹೊರಟ ದಿನದಿಂದಲೂ ಇವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕುಟುಂಬದವರು ಹಾಗೂ ಪೊಲೀಸರು ಹಲವು ಕಡೆಗಳಲ್ಲಿ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಇವರ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಅಥವಾ ಇವರನ್ನು ನೋಡಿದ್ದರೆ, ದಯವಿಟ್ಟು ಕೂಡಲೇ ಬೇಲೂರು ಪೊಲೀಸ್ ಠಾಣೆಗೆ ಸಂಪರ್ಕಿಸಲು ವಿನಂತಿಸಲಾಗಿದೆ.

ಸಂಪರ್ಕ ದೂರವಾಣಿ ಸಂಖ್ಯೆ:
9480804782
9480804757
08177-222444


Leave a Reply

Your email address will not be published. Required fields are marked *