ಕೊರಟಗೆರೆ-ನಾಡಿನ ಒಳತಿಗಾಗಿ ಎಲೆರಾಂಪುರ ಮಠದಲ್ಲಿ ಪೂಜೆ ಹಾಗೂ ಹೋಮ

ಕೊರಟಗೆರೆ – ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಾಡಿನ ಒಳತಿಗಾಗಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಪರಿಹಾರ ದೇವತೆಗಳ ವಿಶೇಷವಾಗಿ ಪೂಜೆ. ಹೋಮಗಳನ್ನು ಹಾಗೂ ದೇವರುಗಳಿಗೆ ಅಲಂಕಾರ ಮಾಡಲಾಗಿತ್ತು.

ಸಂದರ್ಭದಲ್ಲಿ ಮಠದ ದಾನಿಗಳಾದ ದೇವರಾಜಯ್ಯ ಶ್ರೀಮತಿ ರಂಗಲಕ್ಷ್ಮಿ. ನರಸಿಂಹ ಮೂರ್ತಿ. ಅನ್ನಪೂರ್ಣ. ಶಕ್ತಿ ಪೀಠದ ಬಸವ ಚೈತನ್ಯ ಸ್ವಾಮೀಜಿ. ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು. ಚಟ್ನಹಳ್ಳಿಅರುಣ್ ಗುರೂಜೀ. ವೀರಣ್ಣ‌. ವೇದಾಂಬ ನಟರಾಜು. ಗ್ರಾಮ ಪಂಚಾಯಿತಿ ಮಾಜಿ ರಾಜಣ್ಣ.‌ ಜಯರಾಂ. ಶ್ರೀಮಠದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *