ಮೈಸೂರು-ಲಕ್ಷ ವೃಕ್ಷ ಆಂದೋಲನದ ರೂವಾರಿ,ಸಹಕಾರಿ ಯೂನಿಯನ್ ಅಧ್ಯಕ್ಷರು,ಮಾಜಿ ನಿಕಟಪೂರ್ವ ಮೂಢಾ ಅಧ್ಯಕ್ಷರಾದ ಡಾ. ಎಚ್.ವಿ.ರಾಜೀವ್ ರವರು ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾ ಮಂಡಳದ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಸಮಾಜಸೇವಕರಾದ ಕೇಶವ್ ಬಿ.ಜಿ ರವರು ಅಭಿನಂಧಿಸಿದರು.
ಚಾಮುಂಡಿ ಪುರಂ ಎಚ್.ವಿ.ರಾಜೀವ್ ನಿವಾಸದ ಬಳಿ ಕೇಕ್ ಕತ್ತರಿಸಿ ವಿಜಯದ ಸಂಕೇತ ವೆಂಬಂತೆ ಎರಡು ಗೂಳಿಗಳು (ಬುಲ್ಸ್ ಗಳು) ಸಂಘರ್ಷಕ್ಕಿಳಿದಿರುವ ಉಡುಗೊರೆಯೊಂದನ್ನ ನೀಡಿ ಮುಂದಿನ ದಿನಗಳಲ್ಲಿ ಶಾಸಕರಾಗಿ ಬರಲಿ ಎಂದು ಶುಭ ಹಾರೈಸಿದರು.
ಕೆ.ವಿ.ಮಲ್ಲೇಶ್,ಅಶೋಕ್,ಆರ್ ಕೆ ರವಿ,ರಘು,ಮಂಜುನಾಥ್,ಚಂದ್ರು, ವಿಕಾಸ್ ಶಾಸ್ತ್ರಿ,ಹುಡ್ಕೋ ಕುಮಾರ್ ,ಲ್ಯಾಂಡ್ರಿ ಮಂಜುನಾಥ್,ಹರೀಶ್ ರೆಡ್ಡಿ, ಶೇಷಪ್ರಸಾದ್, ಸುರೇಶ್, ಶ್ರೀಕಾಂತ್, ಸುಬ್ರಹ್ಮಣ್ಯ,ರವೀಂದ್ರ,ಅನಂತ್ ರಾಜ್,ಜಿ.ಕುಮಾರ್ ಗೌಡ,ಶ್ರೀರಾಮ್,ವೆಂಕಟೇಶ್ ಗುಂಡ,ಮಹೇಶ್,ರವಿಕುಮಾರ್,ಮಂಜು ಶೆಟ್ಟಿ,ಹರಿ, ಸೇರಿದಂತೆ ಇತರರು ಹಾಜರಿದ್ದರು.