ತುಮಕೂರು-ರಾಜ್ಯ ಸರ್ಕಾರಿ ನೌಕರರ ಸಂಘ-ನಿರ್ದೇಶಕರಾಗಿ ಇಂಜಿನಿಯರ್ ಜಿ.ಎನ್.ರಾಧಾಕೃಷ್ಣ ಅವಿರೋಧ ಆಯ್ಕೆ

ತುಮಕೂರು-ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕರಾಗಿ ಇಂಜಿನಿಯರ್ ಜಿ.ಎನ್.ರಾಧಾಕೃಷ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದೇ ನ.16 ಕ್ಕೆ ಚುನಾವಣೆ ನಿಗದಿಯಾಗಿದ್ದು,ಗುರುವಾರ ನಾಮಪತ್ರ ಸಲ್ಲಿಕೆಗೆ ಕಡೇ ದಿನವಾಗಿತ್ತು.

ಲೋಕೋಪಯೋಗಿ ಇಲಾಖೆ ಮತ ಕ್ಷೇತ್ರದಿಂದ ಜಿ.ಎನ್. ರಾಧಾಕೃಷ್ಣ ಹೊರತು ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

× How can I help you?