ಚಿಕ್ಕಮಗಳೂರು-ಭಾರತೀಯ ಕಿಸಾನ್ ಸಂಘ-ತಾಲ್ಲೂಕು ಬಾರೇಮನೆ ಪೂರ್ಣೇಶ್, ಉಪಾಧ್ಯಕ್ಷರಾಗಿ ವಿಕಾಸ್ ಪಟೇಲ್

ಚಿಕ್ಕಮಗಳೂರು-ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷರಾಗಿ ಬಾರೇಮನೆ ಪೂರ್ಣೇಶ್, ಉಪಾಧ್ಯಕ್ಷರಾಗಿ ವಿಕಾಸ್ ಪಟೇಲ್,ಕಾರ್ಯದರ್ಶಿ ಶರತ್ ಹಾಗೂ ಸಹ ಕಾರ್ಯದರ್ಶಿಯಾಗಿ ರುದ್ರೇಶ್ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಸಮಿತಿಯ ವಿಜಯ್‌ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?