
ತುಮಕೂರು:ದಾಸಶ್ರೇಷ್ಠ ಕನಕದಾಸರ 537ನೇ ಜಯಂತಿ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಮುಖಂಡರು ಮಂಗಳವಾರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಡಿಸಿಸಿ ಅಧ್ಯಕ್ಷ ಚಂದ್ರಶೇಖರಗೌಡ, ಕಾಂಗ್ರೆಸ್ ಹಿoದುಳಿದ ವರ್ಗದ ಘಟಕದ ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಅನಿಲ್‌ಕುಮಾರ್ ಟಿ.ಹೆಚ್.ನಾಗಭೂಷಣ್, ಮಹೇಶ್ವರ್, ಚಿಕ್ಕಸ್ವಾಮಿ,ಟಿ.ಕೆ.ನೇತ್ರಪಾಲ್, ರಮೇಶ್, ಉಲ್ಲಾಸ್, ಟಿ.ಎಂ.ಮಹೇಶ್, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಕೆ.ಎಂ ಸುಜಾತ ಮೊದಲಾದವರು ಹಾಜರಿದ್ದರು.
————-ಚಂದ್ರಚೂಡ