
ಚಿಕ್ಕಮಗಳೂರು-ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಟಿ.ರಾಧಾಕೃಷ್ಣ ನೇಮಕಗೊಂಡ ಹಿನ್ನೆಲೆ ಬುಧವಾರ ಜಿಲ್ಲಾ ಕಚೇರಿಯಲ್ಲಿ ಬಿಎಸ್ಪಿ ಚಂಡಗೋಡು ಗ್ರಾಮದ ಬೂತ್ ಸಮಿತಿ ಮುಖಂಡರುಗಳು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೂತ್ ಸಮಿತಿಯ ಮುಖಂಡರಾದ ವಸಂತ್‌ಕುಮಾರ್, ಚಂದ್ರಶೇಖರ್, ರವಿ, ರಘು, ಕೃಷ್ಣ, ಕಲ್ಲೇಶ್, ಮಂಜುನಾಥ್, ಸೋಮಶೇಖರ್, ಶಿವಕುಮಾರ್ ಮತ್ತಿತರರಿದ್ದರು.
———ಸುರೇಶ್