ಬಣಕಲ್-ಈಶ ಫೌಂಡೇಶನ್ ಕ್ರೀಡಾಕೂಟ-ರಾಜ್ಯಮಟ್ಟಕ್ಕೆ ಆಯ್ಕೆ ಯಾದ ‘ಅಲಿಫ್ ಸ್ಟಾರ್’ ತಂಡ-ರಾಷ್ಟ್ರ ಮಟ್ಟಕ್ಕೂ ಆಯ್ಕೆಯಾಗಲಿ ಎಂದು ಶುಭ ಹಾರೈಸಿದ ಗ್ರಾಮಸ್ಥರು

ಬಣಕಲ್-ಈಶ ಫೌಂಡೇಷನ್‌ ನ ಅಂಗ ಸಂಸ್ಥೆಯಾದ ಈಶ ಔಟ್‌ ರೀಚ್‌ ವತಿಯಿಂದ ಚಿಕ್ಕಮಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಬಣಕಲ್ ನ ಅಲಿಫ್ ಸ್ಟಾರ್ ತಂಡ ಪ್ರಥಮ ಸ್ಥಾನ ಗಳಿಸಿಕೊಳ್ಳುವುದರ ಜೊತೆಗೆ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.

ರಾಜ್ಯ ಮಟ್ಟಕ್ಕೆಆಯ್ಕೆಯಾದ ಅಲೀಫ್ ಸ್ಟಾರ್ ತಂಡದ ಆಟಗಾರರು

ನಾಯಕ :ಆದಿಲ್,ಉಪನಾಯಕ :ಕಿಶೋರ್, ಸಫಾನ್,ನಿಹಾಲ್,ಮನೋಜ್.ಸೂಹೆಲ್, ರೀಫಾದ್, ರಶೀದ್, ಆಕಾಶ್, ಕಿರಣ.

ರಾಜ್ಯ ಮಟ್ಟದ ಪಂದ್ಯಾವಳಿ ಮೈಸೂರ್ ನಲ್ಲಿ ನಡೆಯಲಿದ್ದು,ಅಲಿಫ್ ಸ್ಟಾರ್ ತಂಡ ಅಲ್ಲಿ ಗೆಲುವನ್ನು ಸಾದಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿ ಎಂಬುದು ಬಣಕಲ್ ಜನರ ಹಾರೈಕೆಯಾಗಿದೆ.

—————-——–:ಸೂರಿ ಬಣಕಲ್

Leave a Reply

Your email address will not be published. Required fields are marked *

× How can I help you?