ಮೈಸೂರು-ಅಶೋಕಪುರಂನ ಸಿದ್ದಪ್ಪಾಜಿ ದೇವಳದಲ್ಲಿ ನಡೆದ ಕೆಂಡೋತ್ಸವ-ಶಾಸಕ ಟಿ.ಎಸ್ ಶ್ರೀವತ್ಸ ಬಾಗಿ

ಮೈಸೂರು-ಅಶೋಕಪುರಂನ ಸಿದ್ದಪ್ಪಾಜಿ ದೇವಳದಲ್ಲಿ ನಡೆದ ಕೆಂಡೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್ ಶ್ರೀವತ್ಸ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಾದೇವ,ನಾಗರಾಜ, ಬಿಲ್ಲಯ್ಯ,ಪ್ರಸಾದ್,ಜೇ.ರವಿ,ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಗೋಪಾಲ್ ರಾಜೇ ಅರಸ್,ಪ್ರಧಾನ ಕಾರ್ಯದರ್ಶಿ ಜಯರಾಮ್,ಮುಖಂಡರುಗಳಾದ, ಪ್ರದೀಪ್ ಕುಮಾರ್.ಎನ್,ಕೃಷ್ಣನಾಯಕ, ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?