ತುಮಕೂರು-ಜೈಭಾರತ್ ಚಿತ್ರ ಮಂದಿರಕ್ಕೆ ಭೇಟಿ ಕೊಟ್ಟ ಡಾ ಶಿವರಾಜ್ ಕುಮಾರ್-ಪ್ರೇಕ್ಷಕರೊಂದಿಗೆ ಬೈರತಿ ರಣಗಲ್ ವೀಕ್ಷಣೆ

ತುಮಕೂರು-ಜೈಭಾರತ್ ಚಿತ್ರ ಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಭೈರತಿ ರಣಗಲ್ ಚಲನಚಿತ್ರದ ವೀಕ್ಷಣೆಗೆ ನಟ ಡಾ.ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಆಗಮಿಸಿದ್ದರು.

ಚಿತ್ರ ಮಂದಿರದ ಮಾಲೀಕರಾದ ಹರೀಶ್ ಅವರು ಅಭಿನಂದಿಸಿದರು.ಈ ವೇಳೆ ಸಮಾಜ ಸೇವಕ ನಟರಾಜು ಇದ್ದರು.

Leave a Reply

Your email address will not be published. Required fields are marked *

× How can I help you?