ತುಮಕೂರು:ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಟಿ.ಜೆ.ಗಿರೀಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನರಸಿಂಹರಾಜುರವರೊoದಿಗೆ ಕಿರು ಸಂವಾದ ನಡೆಸಿ ನಂತರ ಅವರನ್ನು ಸಂಸ್ಥೆಯ ವತಿಯಿoದ ಅಭಿನಂದಿಸಲಾಯಿತು.
ಈ ಸoದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಟಿ.ಟಿ.ಸತ್ಯನಾರಾಯಣ,ಕಾರ್ಯದರ್ಶಿ ಡಿ.ಆರ್.ಮಲ್ಲೇಶಯ್ಯ,ಜಂಟಿ ಕಾರ್ಯದರ್ಶಿ ಪಿ.ಆರ್. ಕುರಂದವಾಡ ,ಖಜಾoಚಿ ಶ್ರೀಕಂಠಸ್ವಾಮಿ,ಮಾಜಿ ಅಧ್ಯಕ್ಷರು,ನಿರ್ದೇಶಕರು, ಹಾಜರಿದ್ದರು.
———––ಕೆ.ಬಿ.ಚಂದ್ರಚೂಡ