ತುಮಕೂರು:ಜೈನ್ ಪದವಿ ಪೂರ್ವ ಕಾಲೇಜಿನಲ್ಲಿ 69 ನೇ ಕನ್ನಡ ರಾಜ್ಯೋತ್ಸವವನ್ನು ತುಮಕೂರು ಜಿಲ್ಲಾ ಉಪ ನಿರ್ದೇಶಕರಾದ ಡಾ:ಬಾಲಗುರುಮೂರ್ತಿ ಉದ್ಘಾಟಿಸಿದರು.
ರವಿಕುಮಾರ್ ನಿಹಾ,ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಟಿ.ಮಂಜುನಾಥ್,ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
———-—–ಕೆ.ಬಿ ಚಂದ್ರಚೂಡ