ಮೈಸೂರು-ಡಾ,ಬಿ.ಆರ್.ಅಂಬೇಡ್ಕರ್ ರವರ 68ನೇ ವರ್ಷದ ಪರಿನಿರ್ವಾಣ ಕಾರ್ಯಕ್ರಮ

ಮೈಸೂರು-ಸಂವಿಧಾನ ಶಿಲ್ಪಿ,ಭಾರತ ರತ್ನ ಬಾಬಾ ಸಾಹೇಬ್ ಡಾ,ಬಿ.ಆರ್.ಅಂಬೇಡ್ಕರ್ ರವರ 68ನೇ ವರ್ಷದ ಪರಿನಿರ್ವಾಣದ ಪ್ರಯುಕ್ತ ಮಾಲಾರ್ಪಣೆ ಪುಷ್ಪ ನಮನ ಕಾರ್ಯಕ್ರಮವನ್ನು ಟೌನ್ ಹಾಲ್ ಬಳಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಡಾ,ಕಲ್ಯಾಣ ಸಿರಿ ಬಂತೇಜಿ,ಶ್ರೀ ಬಂತೇಬೋಧಿ ರತ್ನ,ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ,ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್,ಡಿ.ಸಿ.ಪಿ.ಗಳಾದ ಮುತ್ತುರಾಜು,ಎಂ,ಎಸ್ ಜಾಹ್ನವಿ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?