ತುಮಕೂರು-ವಿಜಯನಗರ ಬಡಾವಣೆ ಮಹಿಳಾ ಸಂಘ-ಕನ್ನಡ ರಾಜ್ಯೋತ್ಸವ ಆಚರಣೆ

ತುಮಕೂರು-ವಿಜಯನಗರ ಬಡಾವಣೆ ಮಹಿಳಾ ಸಂಘ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಲೇಖಕಿ ಡಾ. ಬಿ.ಸಿ.ಶೈಲಾ ನಾಗರಾಜ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ನಾಗರತ್ನ ಈಶ್ವರಯ್ಯ, ಸರ್ವಮಂಗಳ, ಪ್ರಮೀಳಾ, ಶಕುಂತಲ, ಶೈಲಜಾಬಾಬು, ನೀಲಮ್ಮ, ಸರಳ,ಸುಧಾ,ರಾಧಾ ನಾರಾಯಣ್,ಶಿವಮ್ಮ ಮುಂತಾದವರಿದ್ದರು.

Leave a Reply

Your email address will not be published. Required fields are marked *

× How can I help you?