ಚಿಕ್ಕಮಗಳೂರು-87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್‌ನ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಗೊ.ರು.ಚ. ಅವರಿಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಸಂಜೆ ಚಿಕ್ಕಮಗಳೂರು ವಕೀಲರ ಸಂಘದಿoದ ಆತ್ಮೀಯವಾಗಿ ಗೌರವ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ವಕೀಲರಾದ ವಿ.ಕೆ.ರಘು, ಬಿ.ಆರ್. ಜಗದೀಶ್, ಪೃಥ್ವಿ, ಎಸ್.ಎಸ್.ವೆಂಕಟೇಶ್ ಮತ್ತಿತರರಿದ್ದರು.
—————-——ಸುರೇಶ್