ಚಿಕ್ಕಮಗಳೂರು-ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿಯ 2025-30ನೇ ಸಾಲಿನ ಅವಧಿಗೆ ನಿರ್ದೇಶಕ ಸ್ಥಾನಕ್ಕೆ ಸೋಮವಾರ ಕೆ.ಪಿ.ಪರಮೇಶ್ವರ್ (ಮಧು) ಹಾಗೂ ಸಿ.ವಿ.ಕುಮಾರ್ ಅವರು ಚುನಾವಣಾಧಿಕಾರಿ ಮಾಲ ತೇಶ್ಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೊಸೈಟಿಯ ಸದಸ್ಯರುಗಳಾದ ಜಯಪ್ರಕಾಶ್, ಅಶೋಕ್, ಗುರು, ಯಶ್ವಂತ್, ತೀರ್ಥ, ವೆಂಕಟೇಶ್ ಮತ್ತಿತರರಿದ್ದರು.
——————-ಸುರೇಶ್