ಹೊಳೆನರಸೀಪುರ-ಶಾಸಕ ಹೆಚ್.ಡಿ ರೇವಣ್ಣರವರ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು ಪುರಸಭಾಧ್ಯಕ್ಷ ಕೆ.ಶ್ರೀಧರ್ ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣನ್ನು ವಿತರಿಸಿದರು.
ಉಪಾಧ್ಯಕ್ಷೆ ಸಾವಿತ್ರಮ್ಮ, ಪುರಸಭಾ ಸದಸ್ಯರಾದ ಎ. ಜಗನ್ನಾಥ್, ಸೈಯದ್ ವಾಸಿಂ,ಮಧು,ಶಿವಣ್ಣ,ಉಮೇಶ್, ಕಾರ್ಯಕರ್ತರಾದ ರಾಜಮುಡಿ ಮಂಜು,ಜವರೇಶ್,ಮಂಜುನಾಥ್ ಗುಪ್ತಾ,ಕಿಶೋರ್,ಗೋವಿಂದ,ಇತರರು ಭಾಗವಹಿಸಿದ್ದರು.ಡಾ. ಸತ್ಯಪ್ರಕಾಶ್, ಡಾ.ರಾಮು,ಡಾ.ದಿನೇಶ್ ಇದ್ದರು.
——-—-ಸುಕುಮಾರ್