ಹೊಳೆನರಸೀಪುರ-ಚೌಡೇಶ್ವರಿ ದೇವಾಲಯ-ಧನುರ್ ಮಾಸ ವಿಶೇಷ ಪೂಜೆ

ಹೊಳೆನರಸೀಪುರ-ಪಟ್ಟಣದ ಚೌಡೇಶ್ವರಿ ದೇವಾಲಯದಲ್ಲಿ ಧನುರ್ ಮಾಸದ ಎರಡನೇ ದಿನವಾದ ಮಂಗಳವಾರ ವಿಶೇಷ ಪೂಜೆ ನಡೆಯಿತು.

ಪುರುಷರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

———–ಸುಕುಮಾರ್

Leave a Reply

Your email address will not be published. Required fields are marked *

× How can I help you?