ಚಿಕ್ಕಮಗಳೂರು-ಜಿಲ್ಲಾ ಪರಿಶಿಷ್ಟ ಜಾತಿ ನಿವೃತ್ತ ನೌಕರರ ನೂತನ ಸಂಘ ಅಸ್ಥಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಜವರಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ವೀರಭದ್ರಯ್ಯ ಸೇರಿದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಹರಿಯಪ್ಪ (ಗೌರವ ಅಧ್ಯಕ್ಷ),ಅಣ್ಣಯ್ಯ,ಇಂದ್ರಮ್ಮ (ಉಪಾಧ್ಯಕ್ಷ), ಅಣ್ಣಪ್ಪ, ಪರಮೇಶ್ (ಸಹ ಕಾರ್ಯದರ್ಶಿ), ರೇವಣ್ಣ (ಖಜಾಂಚಿ), ಜೈರಾಮ್ (ಸಾಂಸ್ಕೃತಿಕ ಕಾರ್ಯದರ್ಶಿ), ಎಂ.ಆರ್.ಗoಗಾಧರ್ (ಕ್ರೀಡಾ ಕಾರ್ಯದರ್ಶಿ), ಪ್ರಕಾಶ್, ಮಂಜಯ್ಯ (ಸಂಘಟನಾ ಕಾರ್ಯದರ್ಶಿ) ಗಳನ್ನು ನಗರದ ಪ್ರವಾಸಿ ಮಂದಿರದಲ್ಲಿ ಆಯ್ಕೆ ಮಾಡಲಾಯಿತು.
———–—ಸುರೇಶ್