ತುಮಕೂರು:ನಗರದ ವಿನಾಯಕ ನಗರದಲ್ಲಿ ಸಿದ್ಧಿ ವಿನಾಯಕ ಸೇವಾ ಮಂಡಳಿಯ 2023-24ನೇ ಸಾಲಿನ 47ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷರಾದ ಹೆಚ್.ಆರ್. ನಾಗೇಶ್ ಉದ್ಘಾಟಿಸಿದರು.
ಉಪಾಧ್ಯಕ್ಷ ಟಿ.ಹೆಚ್. ಪ್ರಸನ್ನಕುಮಾರ್, ಗೌರವ ಕಾರ್ಯದರ್ಶಿಗಳಾದ ಜಗಜ್ಯೋತಿಸಿದ್ದರಾಮಯ್ಯ, ಎ.ಆರ್.ಶ್ರೀನಾಥ್, ಖಜಾಂಚಿ ಟಿ.ಆರ್. ನಟರಾಜು, ಬಾವಿಕಟ್ಟೆ ಮಂಜುನಾಥ್, ಟಿ.ಆರ್.ಅನುಸೂಯಮ್ಮ, ರುದ್ರಪ್ರಸಾದ್, ರೇಣುಕಾ ಪರಮೇಶ್,ಪದ್ಮರಾಜು, ಸಿದ್ದರಾಜು, ಉಮಾಶಂಕರ್, ಪ್ರಭು, ಸುರೇಶ್ಕುಮಾರ್, ಕೆ.ಎಸ್.ನಾಗರಾಜು, ಕುಮಾರಸ್ವಾಮಿ. ಚಿಕ್ಕಣ್ಣ, ವಿರೂಪಾಕ್ಷ, ಆರ್. ನಾಗರಾಜು, ಇಂದ್ರಾಣಿ ಪ್ರಕಾಶ್, ಟಿ.ಹೆಚ್. ಮಹೇಶ್, ಕಲ್ಯಾಣ್ಕುಮಾರ್, ಫೋಟೋನಾಗರಾಜು ಮತ್ತಿತರರು ಭಾಗವಹಿಸಿದ್ದರು.
———–ಕೆ.ಬಿ ಚಂದ್ರಚೂಡ