
ಚಿಕ್ಕಮಗಳೂರು-ಜಿಲ್ಲಾ ಅರಸು ಸಂಘದ ನೂತನ ಅಧ್ಯಕ್ಷರಾಗಿ ಕೆ.ಜೆ.ಮಂಜುನಾಥ್ ರಾಜ್ ಅರಸ್, ಪ್ರಧಾನ ಕಾರ್ಯದರ್ಶಿಯಾಗಿ ಆನಂದ್ ರಾಜ್ ಅರಸ್ ಸೇರಿದಂತೆ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳನ್ನು ನಗರದ ಅರಸು ಭವನದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕೆ.ಆರ್.ಮೋಹನ್ರಾಜ್ ಅರಸ್, ವನರಾಜ್ ಅರಸ್, ಟಿ.ಕೆ.ಮಂಜುನಾಥ್ ರಾಜ್ ಅರಸ್ (ಉಪಾಧ್ಯ ಕ್ಷರು), ಲೋಕನಾಥ ರಾಜ್ ಅರಸ್ (ಖಜಾಂಚಿ), ಕೆ.ಪಿ.ಕೃಷ್ಣಕುಮಾರ್ ಅರಸ್, ಕುಮಾರ್ ರಾಜ್ ಅರಸ್ (ಸಹ ಕಾರ್ಯದರ್ಶಿ) ಆಯ್ಕೆಗೊಂಡರು.

ನಿರ್ದೇಶಕರುಗಳಾಗಿ ಮುಗುಂದ ರಾಜ್ ಅರಸ್, ಲಕ್ಷ್ಮಣ ರಾಜ್ ಅರಸ್, ವೆಂಟಕರಾಜ್ ಅರಸ್, ಜಯರಾಮರಾಜ್ ಅರಸ್, ರಂಗರಾಜೇ ಅರಸ್, ಜಿ.ಕೆ.ಯಶೋದ್ ರಾಜ್ ಅರಸ್, ಕೆ.ಎನ್.ಮಂಜುರಾಜ್ ಅರಸ್, ಟಿ.ಡಿ.ಮೋಹನ್ರಾಜ್ ಅರಸ್, ಯಲ್ಲಾರಾಜೇಅರಸ್, ಚಿಕ್ಕರಾಜೇಅರಸ್, ಉಮೇಶ್ರಾಜ್ ಅರಸ್, ಮಂಜಯ್ಯರಾಜ್, ಕೆ.ಜಿ.ಸತೀಶ್ ರಾಜ್ ಅರಸ್, ಶಿವರಾಜ್ ಅರಸ್, ಭರತ್ರಾಜ್ ಅರಸ್, ಮಂಜುನಾಥ್ ರಾಜ್ ಅರಸ್, ವೆಂಕಟೇಶರಾಜ್ ಅರಸ್ ನೇಮಕಗೊಂಡರು.
——————–ಸುರೇಶ್