ತುಮಕೂರು:ಜಯನಗರ ಪತ್ತಿನ ಸಹಕಾರ ಸಂಘದಿoದ ರೇಣುಕಾ ಮಂದಿರಕ್ಕೆ 25 ಸಾವಿರ ರೂ ದೇಣಿಗೆ ಸಮರ್ಪಣೆ

ತುಮಕೂರು:ನಗರದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರೇಣುಕಾಮಂದಿರದ ಕಟ್ಟಡ ನಿರ್ಮಾಣಕ್ಕೆ ಜಯನಗರ ಪತ್ತಿನ ಸಹಕಾರ ಸಂಘ(ನಿ)ದಿoದ 25 ಸಾವಿರ ರೂಗಳ ದೇಣಿಗೆಯನ್ನು ರಂಭಾಪುರಿ ಶ್ರೀ ವೀರಸೋಮೇಶ್ವರ ಭಗವತ್ಪಾದಕರಿಗೆ ಸಮರ್ಪಿಸಿ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಜಯನಗರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಆರ್.ಎಸ್.ವೀರಪ್ಪ ದೇವರು, ಕೆ.ಆರ್.ಮಂಜುಳಾ, ಬಿ.ವಿ.ದ್ವಾರಕಾನಾಥ್, ಗೌರವ ಅಧ್ಯಕ್ಷರಾದ ಆರ್.ಎಸ್.ಬಸವ ರಾಜಯ್ಯ, ಉಪಾಧ್ಯಕ್ಷರಾದ ಶಾಂತರಾಜು,ಮಹದೇವಯ್ಯ, ಕುಮಾರ್, ಟಿ.ಎಲ್.ಮಂಜುನಾಥ್, ರವಿಕುಮಾರ್,ಪುಷ್ಪಲತಾ ಮತ್ತು ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

———–——-ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?