ತುಮಕೂರು:ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ನಗರದ ಶ್ರೀ ಸಿದ್ಧಾರ್ಥ ಸನಿವಾಸ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ಕ್ಲಾಸ್ನ್ನು ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಮತ್ತು ಮುಖ್ಯೋಪಾಧ್ಯಯರಾದ ಚಂದ್ರ ಶೇಖರ್ ನಾಯಕ್ ರವರುಗಳು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಿ.ಬಿ.ಸoದೇಶ್,ಕೆ.ಬಿ.ಚoದ್ರಚೂಡ,ಹೇಮoತ್ ಕುಮಾರ್,ಶ್ರೀಮತಿ ಶಶಿಕಲಾ , ಶ್ರೀಮತಿ ಅಸಿನಾಭಾನು,ದಯಾನಂದ್ ಮುಂತಾದವರು ಉಪಸ್ಥಿತರಿದ್ದರು.
———–—–ಕೆ.ಬಿ ಚಂದ್ರಚೂಡ