ತುಮಕೂರು-ಶ್ರೀ ಸಾಯಿರಾಮನ್ ನೃತ್ಯಕೇಂದ್ರದ ವಿದ್ವಾನ್ ಡಾ.ಸಾಗರ್ ಟಿ.ಎಸ್ ರವರಿಗೆ ಮಯೂರ ಸನ್ಮಾನ ಪ್ರಶಸ್ತಿ

ತುಮಕೂರು-ಶ್ರೀ ಸಾಯಿರಾಮನ್ ನೃತ್ಯಕೇಂದ್ರದ ವಿದ್ವಾನ್ ಡಾ.ಸಾಗರ್ ಟಿ.ಎಸ್. ಇವರಿಗೆ ಹುಬ್ಬಳ್ಳಿಯ ಮಯೂರ ನೃತ್ಯ ಅಕಾಡೆಮಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರಸ್ತುತ ಪಡಿಸಿದ ಮಯೂರೋತ್ಸವ 2025ರ ಕಾರ್ಯಕ್ರಮದಲ್ಲಿ ಮಯೂರ ಸನ್ಮಾನ ಪ್ರಶಸ್ತಿ ನೀಡಲಾಯಿತು.

ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷೆ ಹೇಮವಾಘ ಮೋಡೆ, ಕಾರ್ಯದರ್ಶಿ ದಿನೇಶ ಎ. ವಾಘಮೋಡೆ, ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಯ ವಸಂತ ಹೊರಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?