ಚಿಕ್ಕಮಗಳೂರು-ಆಟೋ-ಸಂಘದಿಂದ-ಅಂಬೇಡ್ಕರ್-ಜಯಂತಿ- ಆಚರಣೆ

ಚಿಕ್ಕಮಗಳೂರು:- ನಗರದ ಕೆ.ಎಸ್.ಆರ್.ಟಿ.ಸಿ. ಸಮೀಪ ಆಟೋನಿಲ್ದಾಣದಲ್ಲಿ ವಂದೇ ಮಾತರಂ ಆಟೋ ನಿಲ್ದಾಣ ಹಾಗೂ ವಾಲ್ಮೀಕಿ ಯುವಕರ ಸಂಘದಿಂದ ಸೋಮವಾರ ಬಿ.ಆರ್.ಅಂಬೇ ಡ್ಕರ್ 134ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಚರಿಸಿದರು.

ಈ ಸಂದರ್ಭದಲ್ಲಿ ಆಟೋ ಸಂಘದ ಕಾರ್ಯದರ್ಶಿ ಜಗದೀಶ್, ಆಟೋ ಚಾಲಕರಾದ ಸತೀಶ್, ಶಿವು, ಕುಮಾರ್, ಹೊನ್ನೇಶ್, ಲೋಕೇಶ್, ಈಶ್ವರ್ ಮತ್ತಿತರರು ಹಾಜರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?