ಚಿಕ್ಕಮಗಳೂರು-ಹಲಸುಮನೆ-ಗ್ರಾಮದಲ್ಲಿ-ಅಂಬೇಡ್ಕರ್-ಜಯಂತಿ- ಆಚರಣೆ

ಚಿಕ್ಕಮಗಳೂರು- ತಾಲ್ಲೂಕಿನ ಹಲಸುಮನೆ ಗ್ರಾಮದಲ್ಲಿ ಅಂಬೇಡ್ಕರ್ ಯುವಕರ ಬಳಗದಿಂದ ಏರ್ಪಡಿಸಿದ್ಧ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್‌ರವರ 134ನೇ ಜಯಂತಿಯನ್ನು ಗ್ರಾಮಸ್ಥರು ಸೋಮವಾರ ಸಂಜೆ ಅತ್ಯಂತ ಸಂಭ್ರಮಾಚರಣೆಯಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಧರ್ಮೇಶ್, ಗ್ರಾಮಸ್ಥರಾದ ಬಸವಯ್ಯ, ಅಜಿತ್ ಕುಮಾರ್, ಸುರೇಶ್, ಮಹೇಶ್, ಕಾಂತರಾಜ್, ನಾಗೇಶ್, ಗಣೇಶ್, ಬಾಲೇಶ್, ಪುರುಷೋತ್ತಮ್, ಉಮೇಶ್, ಸುನೀಲ್ ಮತ್ತಿತರರು ಹಾಜರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?