ಕೊರಟಗೆರೆ: ತಾಲ್ಲೋಕಿನ ದಾಸಾಲುಕುಂಟೆ ಗ್ರಾಮದಲ್ಲಿ ಶುದ್ಧ ನೀರಿನ ಘಟಕವನ್ನು ದುರಸ್ತಿಗೊಳಿಸಲು 1.5 ಲಕ್ಷ ಅನುದಾನ ಬೇಕಾಗಿದ್ದು ಸದರಿ ಅನುಧಾನವನ್ನು ವಿವಿಧ ಮೂಲಗಳಿಂದ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು 1 ವಾರದ ಒಳಗಾಗಿ ಶುದ್ಧ ನೀರಿನ ಘಟಕವನ್ನು ದುರಸ್ತಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಕೊರಟಗೆರೆ ತಹಸೀಲ್ದಾರ್ ಮಂಜುನಾಥ್ ರವರು ಪತ್ರಕರ್ತರಿಗೆ ತಿಳಿಸಿದರು.
- ಕೆ.ಬಿ.ಚಂದ್ರಚೂಡ್